ಇಂದು ಮಹಾಶಿವರಾತ್ರಿ ಹಬ್ಬ. ಈ ವಿಶೇಷ ದಿನದಂದು ರಾಬರ್ಟ್ ಸಿನಿಮಾ ತೆರೆಕಂಡಿದೆ. ಒಂದು ಕಡೆ ಶಿವರಾತ್ರಿ ಉತ್ಸವ ಇನ್ನೊಂದು ಕಡೆ ರಾಬರ್ಟ್ ಉತ್ಸವದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ರಕ್ಷಿತಾ ಸೀಕ್ರೆಟ್‌ವೊಂದನ್ನು ತಿಳಿಸಿದ್ದಾರೆ
Rakshitha Says Darshan born on Shivaratri day, so the Roberrt movie is a double special gift from him.